ಅಪ್ಪಿ ನನ್ನ ನಲ್ಮೆಯ ಹುಡುಗಿ.

ಪ್ರೀತಿ ನಿನ್ನ ಮರೆಯಲು ಸಾಧ್ಯವೇ..?
ನನ್ನ ತುಂಬಾ ದಿನದಿಂದ ಕಾಡ್ತಾ ಇರೋ ಒಂದು ಚಿತ್ರ ತಮಿಳಿನ ಜಯಂ ರವಿ ಮತ್ತು ಭಾವನ ಅಭಿನಯದ “ದೀಪಾವಳಿ”, ಅದರ ಬಗ್ಗೆ ಹೇಳೋ ಮೊದಲು ಯಾರಾದ್ರು ನೋಡಿಲ್ಲ ಅಂದ್ರೆ ಒಮ್ಮೆ ನೋಡಿ ಬನ್ನಿ. ಇದು ಕೂಡ ಒಂದು ಲವ್ ಸ್ಟೋರಿನೇ ಅದ್ರೂ ತುಸು ವಿಭಿನ್ನವಾಗಿದೆ, ಪ್ರೀತಿಯನ್ನ ವ್ಯೆಜ್ನಾನಿಕ ನೆಲೆಯಲ್ಲಿ ಹಿಡಿದಿಟ್ಟಿರೋದು ಈ ಕಥೆಗೆ ಗಟ್ಟಿತನ ತಂದಿದೆ,

ಅಪಘಾತವೊಂದರಲ್ಲಿ ತಲೆಗೆ ಪೆಟ್ಟು ಬಿದ್ದ ಹುಡುಗಿ(ನಾಯಕಿ) ಹಿಂದಿನ ಮೂರು ವರ್ಷದ ಎಲ್ಲ ವಿಷಯಗಳನ್ನು ಮರೆತುಬಿಡ್ತಾಳೆ, ಆನಂತರ ಪರಿಚಯ ಆಗೋ ನಾಯಕನ ಮೇಲೆ ಪ್ರೀತಿ ಹುಟ್ಟುತ್ತೆ, ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಸ್ಟು ಪ್ರೀತಿಸ್ತಾರೆ, ಒಂದು ಸುಂದರ ಪ್ರೇಮಕಥೆ ಹೀಗೆ ಸಾಗುತ್ತಿರುವಾಗಲೆ, ಖ್ಯಾತ ವ್ಯೆದ್ಯರೊಬ್ಬರು ಹುಡುಗಿಯ ಆ ಮೂರು ವರ್ಷದ ಹಳೆ ನೆನಪು ಮತ್ತೆ ಬರುವ ಸಾದ್ಯತೆ ಇದೆ, ಆದ್ರೆ ಆನಂತರ ನಡೆದ ಎಲ್ಲ ಘಟನೆಗಳು ಅಳಿಸಿಹೋಗಬಹುದು, ಅಂದರೆ ನಾಯಕನನ್ನು ಪ್ರೀತಿಸಿದ್ದು ಕೂಡ ಅಂದಾಗ ಹುಡುಗಿಗೆ ಅದು ಬೇಡವೆನ್ನಿಸುತ್ತೆ, ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗನ್ನ ಕಳೆದುಕೊಳ್ಳಬಾರದೆಂದು, ನನಗೆ ಮುಂದೆ ನಿನ್ನ ನೆನಪೆ ಇಲ್ಲ ಅಂದ್ರೂ ನನ್ನ ಬಿಡಬೇಡ, ಎಸ್ಟೇ ಕಸ್ಟ ಬಂದ್ರು ನೀ ನನ್ನೆ ಮದುವೆ ಮಾಡ್ಕೋಬೇಕು ಅಂತ ಆಣೆ ತಗೋತಾಳೆ,

ಮುಂದೆ ಹಾಗೆ ಆಗುತ್ತೆ ಹುಡುಗಿಗೆ Accident ಆದ ಹಿಂದಿನದೆಲ್ಲ ನೆನಪಾಗುತ್ತೆ, ಅದ್ರೆ ಅಮೇಲೆ ನಡೆದ ಅವಳ ಪ್ರೀತಿಯ ಬಗ್ಗೆ ಕಿಂಚಿತ್ತೂ ಗೊತ್ತಿರಲ್ಲ, ಅಲ್ಲಿಂದ ಹುಡುಗನ ಪಾಡು ನೋಡುವವರ ಕಣ್ಣು ಒದ್ದೆಯಾಗಿಸುತ್ತೆ, ಅವಳು ಇವನನ್ನು ಪ್ರೀತಿಸಿದ್ದು, ಇವನು ಆಣೆ ಮಾಡಿದ್ದು, ಮತ್ತು ಅವನ ಪ್ರೀತಿಯನ್ನು ಅರ್ಥ ಮಾಡಿಸೋಕೆ ಹರ ಸಾಹಸ ಪಡ್ತಾನೆ, ಕೊನೆಗು ಅವರಿಬ್ಬರು ಒಂದಾಗ್ತಾರೆ. Happy Ending. ಚಿತ್ರ ಮೂರು ಗಂಟೆಯೊಳಗೆ ಮುಗಿದ್ರು ಇದನ್ನ ವಿಶ್ಲೇಷಣೆ ಮಾಡೋಕೆ, ಅದರ ಬಗ್ಗೆ ಚಿಂತನೆ ಮಾಡೋಕೆ ಒಂದು ದಿನ ಆದ್ರು ಸಾಕಾಗಲ್ಲ. ಎಲ್ಲ ಹೇಳೊ ರೀತಿ ಪ್ರೀತಿ ಮನಸ್ಸಿಗೆ ಸಂಭಂದಿಸಿದ್ದು, ಪರಸ್ಪರ ಪ್ರೀತಿಸೋ ಏರಡು ದೇಹಗಳ ನಡುವೆ ಎನೆಲ್ಲಾ ಬದಲಾವಣೆ ಆದ್ರು, ಅದು ಮನಸ್ಸಿಗೆ ಧಕ್ಕೆಯಾಗಲ್ಲ, ಆ ಪ್ರೀತಿ ದೂರ ಅಗಲ್ಲ ಅಂತ. ಇಲ್ಲಿ ಮನಸ್ಸು ಅಂದ್ರೆ ಮ್ಯೆಂಡ್ ಅಂತಾನೇ ಅರ್ಥ ಮಾಡ್ಕೊಬೇಕು, ಆದ್ರೆ ಮನಸ್ಸಿಗು ಮೆದುಳಿಗು ತುಂಬಾನೆ ವ್ಯತ್ಯಾಸ ಇದೆ., ಕಂಪ್ಯೂಟರ್ ನ ಮೆದುಳು ಅಂತ ಕರೆಯೋ C P U ಗೆ ಹೇಗೆ Hard disc, Ram & Processor ಇದೆಯೋ ಹಾಗೆ ನಮ್ಮ Mindನಲ್ಲು ಕೂಡ Hard disc ಇರುತ್ತೆ ನಮ್ಮ ನೆನಪಿನ ಪುಟಗಳು ಅಲ್ಲಿ ಅಡಗಿರುತ್ತೆ. ಪ್ರೀತಿಯ ವಿಷಯ ಬಂದಾಗಲು ಹಾಗೆ, ನಾವು ಪ್ರೀತಿಸಿದ ವ್ಯಕ್ತಿ, ಅವರ ಮುಖಚಹರೆ, ಸಂವಾದಗಳು ನಮ್ಮ ನೆನಪಿನಲ್ಲಿ ಇರುವವರೆಗೆ ಮಾತ್ರ ಅದು ಪ್ರೀತಿ, ಆಕಸ್ಮಿಕವೊ, ಉದ್ದೇಶಪೂರ್ವಕವೋ ಆ ನೆನಪು ಮರೆಯಾದರೆ ಆ ಪ್ರೀತಿ ಹೇಳ ಹೆಸರಿಲ್ಲದಂತೆ ಎದ್ದು ನಡೆದುಬಿಡುತ್ತೆ, ಎಲ್ಲಾ ಹುಡುಗರು ತಮ್ಮ ಪ್ರಿಯತಮೆಯ ಹುಟ್ಟಿದ ದಿನವನ್ನ ಭಾರತಕ್ಕೆ ಸ್ವತಂತ್ರ ಸಿಕ್ಕಿದ್ದು August 15 1947 ಆಂತ ಹೇಗೆ ನೆನಪು ಇಟ್ಕೋತಾರೋ ಹಾಗೆ mind ಅಲ್ಲಿ store ಮಾಡ್ಕೋತಾರೆ ಹೊರತು ಅವರ ಪ್ರೀತಿ ಪವಾಡದಿಂದ ಎನು ಶುಭಾಷಯ ಬರೋದಿಲ್ಲ. ಆದ್ರು ಕೆಲವರು ವಾದ ಮಾಡ್ತಾರೆ, ನಾನು ಎಸ್ಟೇ ವರ್ಷ ಕಳೆದರು ಅಸ್ಟು easy ಆಗಿ ಮರೆಯೋದಿಲ್ಲ ಅಂತ ಅದಕ್ಕೆ ನಾನು ಕೊಡೋ ಕಾರಣ ಇಸ್ಟೆ “ಇಸ್ಟ ಆಗಿರೋದು ಅಸ್ಟು ಸುಲಭಕ್ಕೆ ಮರೆಯೋದಿಲ್ಲ”. Scientific ಆಗಿ ಹೇಳಬೇಕಂದ್ರೆ ನಮ್ಮ mind ಅಲ್ಲಿ ಇರೋ ಯಾವ ವಿಷಯ ಕೂಡ ಅಳಿಸಿ ಹೋಗಲ್ಲ, ಆದ್ರೆ ಅದನ್ನ ನೆನಪಿಸಿಕೊಳ್ಳೊ ಸಾಮರ್ಥ್ಯ ಕಡಿಮೆ ಆಗುತ್ತೆ, ಅದನ್ನೇ ಮರೆವು ಅನ್ನೋದು. ಆದ್ರೆ ಪ್ರೀತಿ ವಿಷಯ ಬಂದಾಗ ಯಾರು ಅಸ್ಟು ಬೇಗ ಮರೆಯೊದಿಲ್ಲ, ಸಾಯುವವರೆಗು ಪ್ರೀತಿಯ ನೆನಪಲ್ಲೆ ಕೊರಗುವವರು ಇದ್ದಾರೆ. ಹುಡುಗ time pass ಗೆ ಅಂತ ಹತ್ತು ಹುಡುಗಿಯರನ್ನ ಲವ್ ಮಾಡಿದ್ರು, ಅಜ್ಜ ಅದ್ಮೇಲೂನು ಆ ಹತ್ತು ಜನರ ಹೆಸರನ್ನು ತಡವರಿಸದೆ ಹೇಳ್ತಾನೆ ಇನ್ನು true love ಮಾಡೋರ ಬಗ್ಗೆ ಹೇಳೊದೆ ಬೇಡ ಬಿಡಿ. ಆದ್ರೆ ನಾನಿಲ್ಲಿ ಹೇಳ್ಬೇಕು ಅಂತ ಇರೋದು ನ್ಯೆಸರ್ಗಿಕ ಮರೆವಿನ ಬಗ್ಗೆ ಅಲ್ಲ by accident ಎನಾದ್ರು ತಲೆಗೆ ಪೆಟ್ಟು ಬಿದ್ದು ಕೆಲವು ವಿಷಯಗಳು, ಅವರ ಪ್ರೀತಿ ಪಾತ್ರದವರು ಸೇರಿ ಮರೆತು ಹೋದ್ರೆ, ಅವರನ್ನ ಮೋಸಗಾರ ಅನ್ನೋಕಾಗುತ್ತ..? ನಮ್ಮ್ ಪ್ರೀತಿ ಸುಳ್ಳು ಅನ್ನೋಕಾಗುತ್ತ…? Mind never creates Love but love controlled by mind ಎನಾದ್ರು ಮಾಡಿ ಅವರಿಗೆ ನಂಬಿಕೆ ಬರೋ ಹಾಗೆ ಮಾಡೋದೆ ಜಾಣತನ. ಮೇಲೆ ಹೇಳಿದ ಚಿತ್ರದಲ್ಲು ಕೂಡ ನಾಯಕನ ಶತಪ್ರಯತ್ನದ ನಂತರ ಹುಡುಗಿ ಅವನ್ನನ್ನ ನಂಬಿ ಮತ್ತೆ ಪ್ರೀತಿಸ್ತಾಳೆ. ಆದ್ರೆ ಚಿತ್ರದಲ್ಲಿ ಸಾರಸ್ಯ ಇರೋದು ಹುಡುಗಿಗೆ ಕೊನೆಗು ಅವಳ ಹಳೆ ಪ್ರೇಮದ ಬಗ್ಗೆ ನೆನಪೆ ಬರೋದಿಲ್ಲ, ಆದ್ರೂ ನಾಯಕನ ಪ್ರೀತಿಯ ತೀವ್ರತೆಗೆ ಮನಸೋತು ಅವನ ಪ್ರೀತಿಯನ್ನು ಒಪ್ಕೋತಾಳೆ ಅಸ್ಟೆ. ಇದರ ಬಗ್ಗೆ ಇನ್ನು ತುಂಬಾ ಬರೆಯೋದಿದೆ ಸಮಯ ಸಿಕ್ಕಾಗ ಖಂಡಿತಾ post ಮಾಡ್ತೇನೆ. ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಕ್ಕೆ ಸ್ವಾಗತ.

ಇಂತಿ ನಿಮ್ಮ ಪ್ರೀತಿಯ ರಾಜೇಶ (ಪ್ರಜು).

ನನ್ನ ಕವನ…
ನೀ ಬಿಟ್ಟು ಹೋದ ನೆನಪು,
ನನ್ನ ಕಿತ್ತು ತಿನ್ನೊ ನೋವು,
ನೀ ನಿನಗಾಗಿ ಬದಲಾದೆ,
ನಾ ನಿನ್ನಿಂದ ಬದಲಾದೆ,
ನಾನು, ನೀನು ಕೊನೆಗೆ ಏಲ್ಲರು,
ಬದಲಾದ್ರು ಈ ಪ್ರೀತಿ ಮಾತ್ರ ಬದಲಾಗಲ್ಲ.

ಆ ಪ್ರೀತಿಯ ಒಂದು ಮಿಂಚು ನೀ,
ಆ ಮಿಂಚಿಗೆ ಸಿಕ್ಕ ಒಣಮರ ನಾ,
ಸುಟ್ಟು ಭಸ್ಮ ಮಾಡಿದ ತೃಪ್ತಿ ನಿನಗೆ,
ಮತ್ತೆ ಚಿಗುರುವ ಗುಟುಕು ಆಸೆ ನನಗೆ,
ಅದ್ರೆ ಒಡಲಲ್ಲಿ ನೀ ಬಿಟ್ಟು ಹೋದ ಬೆಂಕಿ ಇರುವಾಗ,
ಮತ್ತೆ ಚಿಗುರುವ ಮಾತೆಲ್ಲಿ ಸ್ನೇಹ…

ನಿಜ ಹೇಳು ಸ್ನೇಹ ನೀ ನನ್ನ ಮರೆತೆಯ,
ಮರೆಯದಿದ್ರು ಮರೆತಂತೆ ನಟಿಸುವೆಯ,
ಮರೆತದ್ದೆ ಅದ್ರೆ ಹೇಗೆ ಅಂತ ತಿಳಿಸುವೆಯ.
ಅದು ಹುಟ್ಟಿನಿಂದಲೇ ಬರುವ ವಿದ್ಯೆಯ,
ನನಗು ನಿನ್ನ ಮರೆವ ಪಾಠ ಕಲಿಸುವೆಯ,
ನೀ ನನಗೆ ಕಲಿಸಿದರು ನಾ ಮರೆಯೊ ಮಾತೆಲ್ಲಿ ಸ್ನೇಹ.

ಇಂತಿ ನಿನ್ನ ಸತ್ತ ಮೇಲೂ ಪ್ರೀತಿಸುವ – ಪ್ರಜು.

ನಿನ್ನ ನಾ ಸತ್ತ ಮೇಲೂ ಪ್ರೀತಿಸುವೆ
ನಿನ್ನ ನಾ ಸತ್ತ ಮೇಲೂ ಪ್ರೀತಿಸುವೆ

ನಿನ್ನ ನಾ ಸತ್ತ ಮೇಲೂ ಪ್ರೀತಿಸುವೆ”

ಅಬ್ಬಾ ಇದೆಂಥ ಮಾತು, ಕಲ್ಪನೆಗೂ ಮಿತಿ ಇರಬಾರದೇ.. ಬದುಕಿದ್ದಾಗಲೆ ಜೀವನಪೂರ್ತಿ ಒಂದೇ ಹುಡುಗಿಯನ್ನ ಪ್ರೀತಿಸೋದು ಕಸ್ಟ. ಇನ್ನೂ ಸತ್ತ ಮೇಲೆ ಏನಿರುತ್ತೆ ಬರಿ ಮಣ್ಣು.. ಸತ್ತ ಮೇಲೆ ನಾವಿದ್ರೆ ತಾನೆ ಪ್ರೀತಿ ಮಾಡೋಕೆ ಸಾಧ್ಯ ಅಂತ ಎಲ್ಲರ ಪ್ರಶ್ನೆ. ಆದ್ರೆ ಈ ಮಾತು ಕೇವಲ ಕಲ್ಪನೆಯಲ್ಲ, ಅಥವಾ ಪ್ರೀತಿಯ ತೋರಿಕೆ ಅಲ್ಲ ಅನ್ನೋ ಸತ್ಯ ಬಹುಶ: ಯಾರಿಗೂ ಗೊತ್ತಿರಲ್ಲ, ಸ್ವತ ಆ ಪ್ರೀತಿಯ ಪಡೆದ ಹುಡುಗಿಗೆ ಗೊತ್ತಿಲ್ಲ ಅಂದಮೇಲೆ ಬೇರೆಯವರಿಗೆ ಹೇಗೆ ಗೊತ್ತಾಗುತ್ತೆ ಅಲ್ವಾ?.

ನನ್ನ ಪ್ರಕಾರ ಪ್ರೀತಿ ಅನ್ನೋದು ಕೇವಲ ದೇಹಕ್ಕೆ ಸಂಬಂಧಪಟ್ಟಿದ್ದಲ್ಲ, ಅದು ಎರಡು ಆತ್ಮಗಳ ಮಿಲನ, ಹಾಗಂತ ಎಲ್ಲರ ಪ್ರೀತಿಯು ಹಾಗೆ ಇರಲ್ಲ ಕೆಲವರ ಪ್ರೀತಿ ಕೇವಲ ದೇಹ ಮಟ್ಟದ್ದಾಗಿರುತ್ತೆ. ಅಲ್ಲಿ ದ್ಯೆಹಿಕ ಆಕರ್ಷಣೆ ಬಿಟ್ಟು ಬೇರೇನು ಇರೋದಿಲ್ಲ. ಅಂತ ಪ್ರೀತಿ ನಶಿಸೋದಕ್ಕೆ ಕೇವಲ 5 ನಿಮಿಷ ಸಾಕು.

ಆದರೆ, ಈ ದೇಹಕ್ಕೂ ಮೀರಿದ ಒಂದು Entity ನಮ್ಮಲ್ಲಿ ಇದೆಯೆಂದು ನಮಗೇ ಕೆಲವೊಮ್ಮೆಅರಿವಾಗುತ್ತೆ. ಇದನ್ನು ಒಂದು ಶಕ್ತಿ(Energy) ಅಥವಾ ಆತ್ಮ ಎಂದು ಕರೆಯುತ್ತೇವೆ. ದೇಹ ಹೇಗೆ ತಂದೆತಾಯಿಯರಿಂದ ಬಂದಿದೆಯೋ, ಹಾಗೆ ಆತ್ಮ ಹಿಂದಿನ ಜನ್ಮದ ಆತ್ಮದಿಂದ transform ಆಗಿ ಬಂದಿರುತ್ತೆ. ಶಕ್ತಿ ಸೃಷ್ಟಿಯಾಗುವುದಿಲ್ಲ, ಮತ್ತು ಸಾಯುವುದಿಲ್ಲ, transform ಮಾತ್ರ ಆಗುತ್ತೆ(thermodynamics law ಪ್ರಕಾರ). ಹೀಗಾಗಿ ಆತ್ಮ ದೇಹದೊಡನೆ ಸಾಯುವುದಿಲ್ಲ, ಬದಲಾಗಿ ಇನ್ನೊಂದು ದೇಹ ಸೇರುತ್ತೆ, ಅಷ್ಟೆ ಅದೇ ಪ್ರೀತಿ ಆತ್ಮಪೂರ್ವಕವಾಗಿದ್ದರೆ ಆತ್ಮ ಇರುವವರೆಗೂ ಆ ಪ್ರೀತಿ ಶಾಶ್ವತ. ಸಾವು ಎಂಬುದು ದೇಹಕ್ಕೆ ಹೊರತು ಆತ್ಮಕ್ಕಲ್ಲ, ಆತ್ಮ ಚಿರಂತರ, ಎಂದಿಗೂ ನಾಶವಾಗದ ಒಂದು ಚೈತನ್ಯ.

ಇಲ್ಲಿ “Love at first sight” ಅಂತಾರಲ್ಲ ಅದನ್ನ ನಿಜವಾದ ಪ್ರೀತಿ ಅಂತ ಹೇಳೋದು ತಪ್ಪು, ಮೊದಲ ನೋಟದಲ್ಲಿ ಹುಟ್ಟೋದು ಕೇವಲ ಆಕರ್ಷಣೆ. ಆದ್ರೆ ಇಬ್ಬರು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗಲೆ ನಿಜವಾದ ಪ್ರೀತಿ ಸಾಧ್ಯ.

ನಿಜವಾದ ಪ್ರೀತಿ ಅಂದ್ರೆ ಇಬ್ಬರು ಪರಸ್ಪರ ಅವರ ಆತ್ಮವನ್ನು ಪ್ರೀತಿಸುವುದು.

ಆತ್ಮಕ್ಕೆ ಸಾವಿಲ್ಲ ಅನ್ನೋ ಸತ್ಯನ ಎಲ್ಲರೂ ನಂಬಿರೋ ಹಾಗೆ ನನ್ನ ಪ್ರೀತಿಗೆ ಸಾವಿಲ್ಲ ಅಂತ ನಾನು ನಂಬಿದ್ದೀನಿ so ನನ್ನ ಹುಡುಗಿಯನ್ನ ನಾ ಸತ್ತ ಮೇಲೂ ಪ್ರೀತಿಸುವೆ.

ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು
ಪ್ರತಿ ಹುಟ್ಟು ಹಬ್ಬಕ್ಕೂ ಎಲ್ಲರಿಗಿಂತ ಮೊದಲು ನಿನಗೆ ನಾನೇ wish ಮಾಡಬೇಕು ಅಂತ ಆಸೆ ಪಡ್ತಾ ಇದ್ದೋನೂ ನಾನು, ಹಾಗೆನೆ ಮಾಡ್ತಾನು ಇದ್ದೇ.

ಸೆಪ್ಟೆಂಬರ್ 18 ರ ರಾತ್ರಿ 11.59.59 ಮುಗಿಯೊದನ್ನೇ ರೆಪ್ಪೆ ಅಲುಗಾಡಿಸದೇ ಟೈಮ್ ನೋಡ್ಕೊಂಡು celebrate ಮಾಡ್ತಾ ಇದ್ದೇ, ಆದ್ರೆ ಇವತ್ತು ನಂಗೆ ಇದು ನಿನ್ನ ಮೂರನೇ ವರ್ಷದ ಹುಟ್ಟುಹಬ್ಬ. ನಾವು ಪ್ರೀತಿ ಮಾಡೋಕೆ ಶುರು ಮಾಡಿ ಅದನ್ನ ಬೇಡ ಅಂತ ಬಿಟ್ಟು ಇಲ್ಲಿಗೆ 3 ವರ್ಷ ಆಯ್ತು ಅಲ್ವಾ.

ಮೊದಲನೆ ವರ್ಷ

ಅಂದ್ರೆ 2008 ಸೆಪ್ಟೆಂಬರ್ 19 ರ ರಾತ್ರಿ, ದಿನ ಮಾತಾಡೋ ರೀತಿ ಮಾತಾಡ್ತಾ ಇವತ್ತು ಏನೇನು ವಿಶೇಷ ಇದೆ ಅಂತ ಎಲ್ಲಾನೂ ಕೇಳಿದೆ ನೀನು, ನಾನು ನಂಗೆ ಗೊತ್ತಿರೋ ಅಸ್ಟು ಹೇಳಿದ್ದೆ. ಆಮೇಲೆ ನನ್ನ ಪ್ರೀತಿ ಬಗ್ಗೆ ಕೇಳಿದೆ ನನ್ನ ಎಸ್ಟು ಲವ್ ಮಾಡ್ತೀಯಾ ಅಂತ, ಆವಾಗ ನಾನು ಎಲ್ಲರ ತರ ಸಾಯೋವರೆಗೂ ಅಥವಾ ಜೀವಕ್ಕಿಂತ ಜಾಸ್ತಿ ಮಾಡ್ತೀನಿ ಅಂತ ಹೇಳದೇ ಅದರ ಬದಲು ನಿನ್ನ ನಾ ಸತ್ತ ಮೇಲೂ ಪ್ರೀತಿಸುವೆ ಅಂದಿದ್ದೆ ನೆನಪಿದೆಯಾ.

ಅದು ನಿನಗೆ ನೆನಪಿದೆಯೊ ಇಲ್ವಾ ಗೊತ್ತಿಲ್ಲ ಆದ್ರೆ ಆವಾಗ ನೀನು ಅಸ್ಟು ಪ್ರೀತಿಸೋ ಹುಡುಗಿಗೆ ಒಂದೇ ಒಂದು birthday wish ಮಾಡೋಕಾಗಲ್ವಾ date ನೆನಪು ಇಟ್ಕೊಳೋಕೆ ಆಗಲ್ವಾ ಅಂದಿದ್ದೆ. ಆ ಮಾತು ಇನ್ನೂ ನನ್ನಲ್ಲಿ ಕಣ್ಣೀರು ತರಿಸುತ್ತೆ. ನಿಂಗೊತ್ತ ಅವತ್ತು ನಿನಗಿಂತ ನಾನೇ ಬೇಜಾರ್ ಮಾಡ್ಕೊಂಡಿದ್ದು ಜಾಸ್ತಿ ಅಂತ ಆದ್ರೂ ನಾನು ನಿಂಗೆ ತುಂಬಾ hurt ಮಾಡಿದ್ದೇನೆ ಅಲ್ವಾ, ಇರಲಿ ಬಿಡು ಇವಾಗ ನಿನ್ ಮಾಡ್ತಾ ಇರೋದ್ರ ಮುಂದೆ ಅದು ಒಂದು ಹುಲ್ಲು ಕಡ್ಡಿಗೆ ಸಮ ಅಲ್ವಾ.

ಆದ್ರೂ ಅವತ್ತು ರಾತ್ರಿ ನಾನು ನಿಂಗೆ ಏನು ಗಿಫ್ಟ್ ಕೊಡೋಕಾಗಲ್ಲ ಅಂದ್ರೂ ನೀನು ಕೇಳಿದ ಗಿಫ್ಟ್ ಏನು ಹೇಳು. ನನಗೋಸ್ಕರ ಇವತ್ತಿಂದಾ ಆ ಹಾಳು  ಸಿಗರೇಟು ಮತ್ತು ಕೊಡಿಯೋದನ್ನ ಬಿಟ್ ಬಿಡು ಅಂತ. ಅಲ್ಲೇ ಗೊತ್ತಾಗುತ್ತೆ ಹುಡುಗಿ ನಿನ್ ಮನಸ್ಸು ಎಂಥದ್ದು ಅಂತ ನಾನು ಏನು ಯೋಚನೆ ಮಾಡದೇ ಸತ್ಯಹರಿಶ್ಚಂದ್ರನ ತರ promise ಮಾಡ್ಬಿಟ್ಟೆ. ಅವತ್ತು ನೀ ಪಟ್ಟ ಕುಶಿನ ನಾನ್ಯಾವತ್ಛು ನೋಡೇ ಇರ್ಲಿಲ್ಲ. ಆದ್ರೆ ನನ್ನಲ್ಲಿರೋ ವೀಕ್‌ನೆಸ್ಸ್ ಈ ಹಾಳು bad habits  ಅದು ನಿನ್ ಕುಶಿನ ತುಂಬಾ ದಿನ ಉಳಿಸಲಿಲ್ಲ. ಆ ಕೊರಗು ಇನ್ನೂ ಇದೆ. ನೀನು ಪ್ರತಿ ಸಲ ಅದ್ನೆ ಹೇಳ್ತಾ ಇದ್ದೇ ಕೊಟ್ಟ ಗಿಫ್ಟ್ ನೇ  ವಾಪಸ್ಸು ತಗೊಂಡಲ್ಲ ಅಂತ.

ಅದ್ಕೆ ಇರಬೇಕು ಅನ್ಸುತ್ತೆ ನೀನು ನಾನು ಕೊಟ್ಟ ಎಲ್ಲ ಗಿಫ್ಟ್ ನು ವಾಪಸು ಮಾಡ್ಬಿಟ್ಟೆ. ಆದ್ರೆ ಹೃದಯ ಒಂದು ಬಿಟ್ಟು

ಆಮೇಲೆ ಎರಡನೆ ವರ್ಷ ಗೊತ್ತ 2009 Sep 18th  ರಾತ್ರಿ ನಾನೇ ಅಲ್ವಾ ಫರ್ಸ್ಟ್ ಫೋನ್ ಮಾಡಿ ವಿಶ್ ಮಾಡಿದ್ದು

ಆಮೇಲೆ ಏನೇನು ನಡೀತು ಅಂತ ಸ್ವಲ್ಪ ನಂಗೆ ನೆನಪಿಲ್ಲ.

ಏನೇ ಆದ್ರೂ ಅದೆರಡಕ್ಕಿಂತ ಇವಾಗ ಸೆಲೆಬ್ರೇಟ್ ಮಾಡ್ತಾ ಇದ್ಯಲ್ಲಾ ನಿನ್ನ 21 ನೇ ವರ್ಷದ ಹುಟ್ಟುಹಬ್ಬ ನಾನು ಸಿಕ್ಕಿದ ಮೇಲೆ 3 ನೇ ವರ್ಷದ ಹುಟ್ಟುಹಬ್ಬ ಇದು ತುಂಬಾ ಮಹತ್ವದ್ದು ಅಲ್ವಾ.

ಯಾಕಂದ್ರೆ ಇವಾಗ ನನ್ನಿಂದ ನಿಂಗೆ ಯಾವುದೇ ಹಾರೈಕೆ ಬೇಡ ಅಲ್ವಾ

ಯಾವುದೇ promise ಅವಶ್ಯಕತೆ ಇಲ್ಲ ಅಲ್ವಾ. ಅದ್ಕೆ ನನ್ನಿಂದ ದೂರ ಹೋಗಿದ್ದೀಯ.

ಹೊಸ ಜಾಗ, ಹೊಸ ಜನ, ಹೊಸ ಫ್ರೆಂಡ್ಸ್, ಒಟ್ಟಿನಲ್ಲಿ ನಿನಗದು ಹೊಸ ರೀತಿಯ ಹುಟ್ಟುಹಬ್ಬ.

ಬರಿ ನಿನಗೇನೂ ನಂಗೂ ಕೂಡ ಹೊಸ ರೀತಿ ಅಲ್ವಾ…..

ಮನಸಲ್ಲಿ ಎಸ್ತೋ ಆಸೆ ಇಟ್ಕೊಂಡು,

ನನ್ ಹುಡುಗಿ ಬರ್ತ್‌ಡೇ ಹೀಗೆ ಇರಲಿ ಅಂತ ಕನಸು ಕಟ್ಟಿ ಕೊನೆಗೆ ನಿನಗೆ ಒಂದು ವಿಶ್ ಮಾಡೋಕೂ ಆಗದೆ ಇರೋ ಪರಿಸ್ಥಿತಿ

ನಿನಗೆ ನನ್ ವಿಶ್ ಮಾಡದೇ ಇದ್ರು ನಿನ್ನ ಹುಟ್ಟುಹಬ್ಬ ಚೆನ್ನಾಗೆ ಇರುತ್ತೆ. ಮತ್ತೆ ಗೊತ್ತಿದ್ರು ಯಾಕೆ ಈಸ್ಟೆಲ್ಲಾ ಹೇಳ್ತೀಯ ಅಂದ್ಕೊಬೇಡ

ಯಾಕಂದ್ರೆ ನನ್ನ ದೇಹದಲ್ಲಿ ಇರೋದು ಪ್ರೀತಿ ತುಂಬಿಕೊಂಡು ನಿನ್ನ ಪ್ರೀತಿಗೆ ಹಂಬಲಿಸುತ್ತ ಭಾವನೆಗಳ ಮೇಲೆ ನಿಂತೀರೋ ಹೃದಯ, ನಿನ್ ತರ ಕಲ್ಲು ಹೃದಯ ಅಲ್ಲ.

ನೀನು ಎಲ್ಲೇ ಇರು ಹೇಗೆ ಇರು ಯಾರನ್ನೇ ಮದುವೆ ಮಾಡ್ಕೋ ನಿನ್ನ ಪ್ರತಿ ಹುಟ್ಟುಹಬ್ಬಕ್ಕೆ ನಾನೇ ಫರ್ಸ್ಟ್ ವಿಶ್ ಮಾಡೋದು

ಅದು ಹೇಗೆ ಅಂತ ನಿನ್ ಮನಸನ್ನ ಕೇಳ್ಕೋ

“ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. “

I am alone

ಎಲ್ಲೇ ಇದ್ದರು ನಗು ನಗುತ ಇರು
ಎಲ್ಲೇ ಇದ್ದರು ನಗು ನಗುತ ಇರು.

ಯಾಕೋ ಏನೋ ನಿನ್ನ ಸ್ವಲ್ಪನಾದ್ರೂ ಮರೀಬೇಕು ಅಂತ try ಮಾಡಿದ್ರೂ ನಿನ್ನ ನೆನಪೇ ಜಾಸ್ತಿ ಆಗುತ್ತೆ ನಾನೇನಾದ್ರೂ ಹಾಗೆ ನಿನ್ನ ಪೂರ್ತಿಯಾಗಿ ಮರೆತರೆ ಒಂದಲ್ಲ ಒಂದು ದಿನ ಬಂದು ನನ್ನ ಮುಂದೆ ನಿಂತು ಕೇಳ್ತೀಯಾ ಅಲ್ವಾ “ಸತ್ತ ಮೇಲೂ ನಿನ್ನ ನಾ ಪ್ರೀತಿಸ್ತೀನಿ” ಅಂತ ಹೇಳ್ತಾ ಇದ್ಯಲ್ಲಾ, ಮತ್ತೆ ಯಾಕೆ ನನ್ನ ಮರೆತೆಬಿಟ್ಟೆ ಅಂತ.

ಆಗ ಹೇಳೋಕೆ ಏನು ಇರುತ್ತೆ, ನಾನು ನಿನ್ ಥರಾನೆ ಎಲ್ಲ ಮುಗಿದು ಹೋದ ಕಥೆ. ಇನ್ಮೇಲೆ ನನಗು ನಿನಗೂ ಯಾವ ಸಂಬಂಧ ಇಲ್ಲ ಅಂತ ಹೇಳಿಬಿಡ್ಲಾ. ಅಥವಾ ನೀನು ಮೋಸ ಮಾಡಿ ಬಿಟ್ಟು ಹೋದ ಹುಡುಗಿ ನಿನ್ನ ನೆನಪಿನ ಅವಶ್ಯಕತೆ ಇಲ್ಲ ಅಂತ ಹೇಳಲಾ. ಇಲ್ಲ, ನಾನು ಒಬ್ಬ ಸಾಧಾರಣ ಹುಡುಗ ನಂಗೂ ಮನಸ್ಸಿದೆ ಅದಕ್ಕೂ ಪ್ರೀತಿ ಬೇಕು ಅನ್ನಿಸುತ್ತೆ, ನಿಂಗಿಂತ ಜಾಸ್ತಿ ಪ್ರೀತಿ ಕೊಡೋ ಹುಡುಗಿ ಸಿಗಬಹುದು ಮತ್ಯಾಕೆ ನಿನ್ನ ನೆನಪು ಅಂತ ಹೇಳಲಾ.

ಆ ರೀತಿ ಹೇಳೋದು ಸುಲಭ ಆದ್ರೆ ಮರೆಯೋದೇ ಕಸ್ಟ. ಅದು ಎಲ್ಲರಿಗೂ ಹಾಗೆ ಅಂತ ನಾನ್ ಹೇಳ್ತಾ ಇಲ್ಲ ಪ್ರೀತಿಸಿ ಮದುವೆ ಆಗಿ ಹತ್ತು ಇಪ್ಪತ್ತು ವರ್ಷ ಆದ್ಮೇಲೂ ಗಂಡ ಹೆಂಡತಿ ಡೈವೋರ್ಸ್ ಮಾಡ್ಕೊಂಡು, ಮತ್ತೆ ಹೊಸ ಜೋಡಿ ಹುಡುಕೋ ಕೆಲಸ ಮಾಡ್ತಾರೆ. ಆದ್ರೆ ನನ್ ಪಾಲಿಗೆ ನೀನು ಸಿಕ್ಕಿದ್ದು ಕೇವಲ ಎರಡು ವರ್ಷ ಆದ್ರೂ ನಾನು ನಿನ್ನ ನನ್ನ ಜನುಮ ಜನುಮದ ಪ್ರೇಯಸಿ ಅಂತ ಡಿಸೈಡ್ ಮಾಡಿದ್ದೀನಿ. ನಂಗೊತ್ತು ನೀನು ಈ ಜನ್ಮದಲ್ಲಿ ಸಿಗಲ್ಲ ಅಂತ ಆದ್ರೂ ನೀನೆ ಹೇಳಿದ್ದೀಯಲ್ಲ ಮುಂದಿನ ಜನ್ಮ ಅಂತ ಇದ್ರೆ ನಾವೀಬ್ರೂ ಒಂದಾಗೋಣ ಅಂತ ಅಸ್ಟೆ ಸಾಕು ನಂಗೆ.

ಆಮೇಲೆ ನಾನು ಯಾಕೆ ನಿನ್ನ ಮರೆಯೋಕೆ ಆಗಲ್ಲ ಅಂತ ಹೇಳಿದೆ ಗೊತ್ತ?,

ನೋಡೋಕೆ ತುಂಬಾ ಸುಂದರವಾಗಿದ್ದೀಯ ಮದ್ವೆ ಆದ್ರೆ ನಿನ್ನನ್ನೇ ಮದುವೆ ಆಗ್ಬೇಕು ಅಂತ ಅಲ್ಲಾ. ಅದು ನಿನಗೂ ಗೊತ್ತು ನಾವೀಬ್ರೂ ಲವ್ ಮಾಡೋವಾಗ ಒಬ್ಬರನ್ನೊಬ್ಬರು ನೋಡೇ ಇರ್ಲಿಲ್ಲ ಅಂತ. ನೀನು ನನ್ನ ನೋಡಿದ್ಮೇಲೆ ಏನಪ್ಪಾ ತುಂಬಾ ಬ್ಲ್ಯಾಕ್ ಇದ್ದಾನೆ ತುಂಬಾ ಬ್ಯಾಡ್ ಹ್ಯಾಬಿಟ್ಸ್ ಇದೆ ಅಂತ ನಿನ್ ಪ್ರೀತಿನ ಕಡಿಮೆ ಮಾಡ್ಲಿಲ್ಲ. ನಾನು ಹಾಗೆ ಕಣೇ. ನಿನ್ನ ಜಾಗದಲ್ಲಿ ಬೇರೆ ಯಾವ ಹುಡುಗಿ ಹೇಗೆ ಇದ್ದರು ಪ್ರೀತಿಗೆ ಮೋಸ ಮಾಡ್ತಾ ಇರ್ಲಿಲ್ಲ. ಮತ್ತೆ, ನಾನು ನಿನ್ನ ಜಾಸ್ತಿ ಲವ್ ಮಾಡ್ತಾ ಇದ್ದೀನಿ ಅಂತಾನೂ ನಿನ್ನ ಮರೆಯೋಕೆ ಆಗಲ್ಲ ಅಂತ ಹೇಳಲಿಲ್ಲ.

ನಿನ್ನ ಮರೆಯದೇ ಇರೋದಕ್ಕೆ ಇರೋ ಒಂದೇ ಒಂದು ಕಾರಣ ಅಂದ್ರೆ

ಅದು ನೀನು ಕೊಟ್ಟ ಪ್ರೀತಿ.

ನೀ ಕೊಟ್ಟ ಪ್ರೀತಿಗೆ ನಾನು ಏನು ಕೊಟ್ಟರು ಕಡಿಮೆನೆ ಅಲ್ವಾ….

ಅದ್ಕೆ ಆ ಪ್ರೀತಿನ ಜೀವನ ಪೂರ್ತಿ ನೆನಪಿಟ್ಟ್ಕೋತೇನೆ. ಆ ನೆನಪಿನಿಂದ ನಿನ್ನ ನೋಡ್ತೆನೆ, ನಿನ್ ಜೊತೆ ಮಾತಾಡ್ತೆನೆ, ಅದು ನಂಗೆ ಮಾತ್ರ ಕುಶಿ ಕೊಡುತ್ತೆ ಆದ್ರೆ ಅದೇ ನೆನಪು ನಿನ್ನ ನೋಹಿಸುತ್ತೆ. ಎಲ್ಲವನ್ನು ಮರೆತು ಹೊಸ ಜೀವನ ಶುರು ಮಾಡೋ ಆತುರದಲ್ಲಿ ಒಂದು ಪುಟ್ಟ ಮನಸ್ಸಿನ ಯೋಚನೆ ಯಾಕೆ ನಿನಗೆ ಮರೆತು ಬಿಡು. ಆ ಹೃದಯ ಎಲ್ಲೇ ಇದ್ದರು ನಿನ್ನ ಪ್ರೀತಿ ಮಾಡ್ತಾನೆ ಇರುತ್ತೆ ಅಂತ ಮಾತ್ರ ನೆನಪು ಇಟ್ಕೋ.

ನಾನು ಸ್ವಲ್ಪ ಜಾಸ್ತಿನೆ ಭಾವಜೀವಿ ನಂಗೆ ಯಾವುದನ್ನು ಅಸ್ಟು ಸುಲಭವಾಗಿ ಮರೆಯೋದಿಲ್ಲ. ನನ್ನ ಹತ್ತಿರಕ್ಕೆ ಬಂದ ಏನೇ ವಸ್ತು ಆದ್ರೂ ತುಂಬಾ ಹಚ್ಚಿಕೊಂಡು ಬಿಡ್ತೆನೆ ಅದ್ಕೆ ಮತ್ತೆ ಕಳ್ಕೊಂಡ್ರೇ ತುಂಬಾ ನೋವು ಅನುಭವಿಸ್ತೇನೆ ಅದು ಫ್ರೆಂಡ್ಸ್ ಆಗಿರಲಿ ಅಥವಾ ನಾನು ಉಪಯೋಗಿಸುವ ಯಾವುದೇ ವಸ್ತು ಆಗಿರಲಿ ನನ್ನ ಮತ್ತು ಅದರ ನಡುವೆ ಒಂದು ಅವಿನಾಭಾವ ಸಂಬಂದ ಇರುತ್ತೆ. ಅದು ನಾನು ಬರೆಯೋ ಪೆನ್ನು ಆಗಿರಬಹುದು ತಲೆ ಬಾಚೋ ಕೋಮು ಆಗಿರಬಹುದು, ಎರಡು ರೂಪಾಯಿ ಕೊಟ್ಟರೆ ಹೊಸದೆ ಸಿಗಬಹುದು ಆದ್ರೆ ಆ ಸಂಬಂದ ಮತ್ತೆ ಸಿಗಲ್ಲ. ಅದ್ಕೆ ನಾನು ಏನನ್ನು ಕಳ್ಕೊಳ್ಳೋದಕ್ಕೆ ಈಸ್ಟಾ ಪಡಲ್ಲ ಎಸ್ಟೇ ಕಸ್ಟ ಆದ್ರೂ ಹುಡುಕ್ತೇನೆ. ಆದ್ರೆ ನನ್ನ ಲೈಫ್ ಪಾರ್ಟ್ನರ್ ನ ನಾನು ಕಳ್ಕೊಂಡುಬಿಟ್ಟೆ.

ನನ್ನ ಪ್ರೀತಿ ಮಾಡಿ ಬಿಟ್ಟು ಹೋದ ಹುಡುಗಿಗೆ ನಾನು ಆಶಿಸುವುದು ಎಲ್ಲೇ ಇದ್ದರು ನಗು ನಗುತ ಇರು ಅಂತ ಅಸ್ಟೆ. ಅದಕ್ಕಿಂತ ಜಾಸ್ತಿ ಏನೇ ಕೊಟ್ಟರು ಅದು ನಿನಗೆ ಬೇಡವಾದ ವಸ್ತು.

ನಿನಗೆ ಜೀವನದ ಕೊನೆಯಲ್ಲಾದರೂ ನನ್ನ ನೆನಪು ಆದ್ರೆ ನೋಡೋಕೆ ದಯವಿಟ್ಟು ಬರಬೇಡ. ಯಾಕಂದ್ರೆ ನಿನ್ನ ನೋಡದೇ ನಿನ್ನ ನೆನಪಿನಲ್ಲೇ ಹೇಗೋ ಜೀವನ ಕಳಿತ ಇರ್ತೇನೆ. ಮತ್ತೆ ನಿನ್ನ ನೋಡಿದ್ರೆ ನಾನು ಬದುಕೋದೇ ಕಸ್ಟ.

ನಿನಗೆ ದಿನ ಬೆಳಗ್ಗೆ ಎದ್ದ ಮೇಲೆ ನನ್ನ  wake up  ಮಾಡೋ ಹಾಗೆ ಬೇರೆ ಹುಡುಗನಾ ಎಳಿಸಬಹುದು, ಅಲ್ಲಿಂದ ರಾತ್ರಿ ಜೋ ಜೋ ಹಾಡೀ ಮಲಗುವವರೆಗೂ ನಿನ್ನ ಬೆಟ್ಟದಸ್ತು ಪ್ರೀತಿನಾ ಕೊಡಬಹುದು. ಆದ್ರೆ ನಂಗೆ ಇನ್ಮೇಲೆ ಅದೆಲ್ಲ ಸವಿನೆನಪು ಅಸ್ಟೆ ಅಲ್ಲ ನಾನು ಸಾಯೋವರೆಗೂ ಜೋಪಾನ ಮಾಡ್‌ಬೆಕಾದ ಅಸ್ತಿ ಅದು.

ಪ್ರೀತಿಯ ಗೆಳತಿಗೆ ಕೊನೆಯ ಪ್ರೇಮ ಪತ್ರ…….
ಜೀವನದ ಪಯಣದಲಿ ಯಾವುದೋ ಒಂದು ನಿಲ್ದಾಣದಲಿ ಸಿಕ್ಕವಳು ನೀನು. ಸಿಕ್ಕ ಹಾಗೇ ಇಳಿದು ಹೋಗುವೆ ಅಂತ ನನಗೆ ಗೊತ್ತಿರಲಿಲ್ಲ. ಆದರೂ ಇಳಿದುಹೋಗುತ್ತಿರುವೆ, ಆದರೆ ನೀನು ಉಳಿಸಿಹೋದ ನೆನಪುಗಳು, ಕೆರಳಿಸಿಹೋದ ಭಾವನೆಗಳು ನನ್ನ ಸುಮ್ಮನೇ ಬಿಟ್ಟಾವೇ..!! No chance. ನೀನು ಮದುವೆಯ ಮುಂದಿನ ನಿಲ್ದಾಣದಲ್ಲಿ ಇಳಿದು ಹೋಗುವೆ ಎಂದು ತಿಳಿದಾಗಿನಿಂದ, ನಾನು ನಾನಾಗಿಲ್ಲ. ಬಾಲ್ಯದಲ್ಲಿ ತಾಯಿಯನ್ನು ಬಿಟ್ಟು ಶಾಲೆಗೆ ಹೋಗಲಾರದೇ ಅಳುವ ಕಂದನ ಹಾಗೇ, ತುಂಬಾ ಜತನದಿಂದ ಕಾಪಾಡಿಕೊಂಡಿದ್ದ ವಸ್ತು ಕಳೆದುಹೋದಾಗ ಆಗುವ ಯಾತನೆಯ ಹಾಗೇ, ಅನುಭವಿಸಲೂ ಆಗದೇ, ಮರೆಯಲೂ ಆಗದೇ ಒದ್ದಾಡುತ್ತಿರುವ ನನ್ನ ಮನದ ಅಳು ನೀನೋಮ್ಮೆ ಕೇಳಬೇಕು ಕಣೇ. ಆ ಅಳು ನಿನಗೆ ಅಳು ತರಿಸದೆ ಇರಬಹುದು, ನನ್ನ ಬಗ್ಗೆ ಪ್ರೀತಿ ಹೆಚ್ಚಿಸದೇ ಹೋಗಬಹುದು ಆದರೆ ಖಂಡಿತ ನನ್ನ ಪ್ರೀತಿಯ ಆಳ ನಿನಗೆ ತಿಳಿಸಿಯೇ ತಿಳಿಸುತ್ತೆ.

ನನ್ನ ಬದುಕಿನೊಳಗೆ ನೀ ಬಂದ ಘಳಿಗೆ ನನಗರಿವಿರಲಿಲ್ಲ , ನೀನು ನನ್ನ ಉಸಿರಾಗುವೆ ಎಂದು. ಅಕಾಲದಲ್ಲಿ ಮಳೆ ಬಂದ ಹಾಗೆ ನಿರೀಕ್ಷೆಯೇ ಇಲ್ಲದ ಹೊತ್ತಲಿ ನೀನು ನನ್ನ ಬದುಕೊಳಗೆ ಸಲೀಸಾಗಿ ನಡೆದುಬಂದೆ, ಅಲ್ಲಿವರೆಗೂ ಸಲೀಸಾಗಿದ್ದ ನನ್ನ ಬದುಕು ನಿನ್ನ ನೆನಪಲಿ ಮತ್ತೊಂದು ಮಜಲಿಗೆ ಮಗ್ಗಲು ಬದಲಾಯಿಸಿಬಿಟ್ಟಿತು. ಅಲ್ಲಿಂದ ನಮ್ಮಿಬ್ಬರ ನಡುವೆ ಸಾಗಿದ್ದು ಬರೀ ಮಾತು ಮತ್ತು ಪ್ರೇಮದ ಗಮ್ಮತ್ತು. ಇವತ್ತಿಗೂ ನನಗೆ ಆಶ್ಚರ್ಯವಾಗೋದು ಯಾಕೆ ಗೊತ್ತಾ..? ಇದುವರೆಗೂ ನನ್ನ ನಿನ್ನ ಪ್ರೇಮಗೀತೆಯಲಿ ಒಂದೇ ಒಂದು ಅಪಸ್ವರವೇಳದಿರುವುದು! ಸಾಮಾನ್ಯವಾಗಿ ಎಲ್ಲ ಪ್ರೇಮಿಗಳ ಮಧ್ಯೆ ಬರೋ ವಿಲನ್ಸ್ ಗಳಾಗಲೀ, ಆಸ್ತಿ-ಅಂತಸ್ತಾಗಲಿ, ಮತ್ತೂ ಉತ್ತಮ ಸಂಗಾತಿ ಸಿಗಬಹುದಿತ್ತು ಎಂಬಂತಹ ಯೋಚನೆಯಾಗಲಿ, ನಮ್ಮೀರ್ವರ ನಡುವೆ ಬಾರದಿರುವುದು!! ಎಂತಹ ಅನ್ಯೋನ್ಯವಾಗಿತ್ತು ಅಲ್ವಾ ನಮ್ಮ ಪ್ರೇಮ?

ಬಹುಶಃ ದೇವರಿಗೆ ಅದೇ ಕಾರಣಕ್ಕೆ ನಮ್ಮ ಮೇಲೆ ಕಿಬ್ಬೊಟ್ಟೆಯ ಸಂಕಟ ಎದುರಾದ ಹಾಗೆ ಆಗಿದೆ. ಅಪಸ್ವರವಿಲ್ಲದ ನಮ್ಮ ಪ್ರೇಮಗೀತೆಗೆ ವಿರಹದ ಚರಣ ಬರೆಯಲು ಹೊರಟಿದ್ದಾನೆ. ಜಾತಿ, ತಂದೆ, ತಾಯಿ ಮತ್ತು ನಮಗೇನು ಮಾಡದ, ಆದರೆ ನಮ್ಮಿಂದ ಎಲ್ಲಾ ಪಡೆಯುವ ಸಮಾಜ ಸನಿಹವಾಯಿತು, ಮದುವೆಮಾತು ದೂರಾವಾಗುವ ಹಾಗಾಯಿತು, ಪ್ರೀತಿಗಾಗಿ ಅಳುವ ಹೃದಯಗಳ ಮೇಲೆ ಜವಾಬ್ದಾರಿಗಳ ಸವಾರಿ. ಎಲ್ಲಾ ವಿಧಿ ಲೀಲೆ..! ನಡೆಯಲಿ ಬಿಡು. ನಿನ್ನ ನೆರಳಾಗುವ ಬಯಕೆಯಲ್ಲಿ ನಿನ್ನ ಗೆಳೆಯನಾಗಿ, ನಿನಗೇನೂ ಆಗದೇ, ತಲೆಯೇರಿ ನಿಂತ ಸೂರ್ಯನ ವರಸೆಗೆ ನನ್ನ ನೆರಳು ನಿನ್ನ ಪಾದ ಸೇರಿಹೋಯಿತಲ್ಲ..!! ಆಗಲೇ ನಾನು ತಟಸ್ಥನಾಗಿಬಿಟ್ಟೆ ಕಣೇ. ನಿನ್ನ ಮರೆಯಲಾರದೇ, ನೀನಿಲ್ಲದೇ ಬದುಕುವುದ ತಿಳಿಯಲಾರದೇ , ಬಾನಿನಾಚೆ ಶೂನ್ಯದ ಕಡೆ ದೃಷ್ಠಿ ನೆಟ್ಟು ಬದುಕಿಗೆ ಭಾರವಾಗಿಬಿಟ್ಟೆ.

ಈಗಲೂ ನಾವು ಮದುವೆಯಾಗೋಣವಾ..? ಎಂದು ನಿನ್ನ ಕೇಳುವಾಸೆ, ಆದರೆ ಅದಾಗದು ಎಂಬುದು ವಾಸ್ತವ. ಇನ್ನು ಮುಂದೆ ನಾನು ತೀರಾ ಒಬ್ಬಂಟಿ. ಆದರೆ ನನ್ನ ಕಾಡಿದಷ್ಟು ನಿನ್ನ ಕಾಡದು ಈ ಒಬ್ಬಂಟಿತನ ಅಲ್ಲವಾ..? ನೀನಾದರೋ ಇನ್ನು ಮುಂದೆ ಸದಾ ಜೊತೆ ಜೊತೆ. ನವದಾಂಪತ್ಯ, ನವೋಲ್ಲಾಸಗಳ ಮಧ್ಯೆ ನನ್ನ ನೆನಪು ನಿನ್ನ ಕಾಡದಿರಬಹುದು. ಕಾಡದಿರಲಿ ಅಂತ ದೇವರಲ್ಲಿ ಬೇಡುವುದೇ ನಾ ನಿನಗೆ ಕೊಡುವ ‘ಒಲವಿನ ಉಡುಗೊರೆ’.